ಈಗಾಗಲೇ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯ ರೌದ್ರನರ್ತನ ಪ್ರಾರಂಭವಾಗಿ ಜಲಪ್ರಳಯ ಸೃಷ್ಟಿಯಾಗಿದೆ.ಯಾರಾದರೂ ನೀರಿನಲ್ಲಿ ಸಿಲಿಕಿದ್ದರೆ ಗುಂಪಿನಲ್ಲಿದ್ದರೆ ಅವ್ರು ಹೇಗೆ ಪಾರಗಬೇಕು ಎಂದು ಈ ವಿಡಿಯೋನಲ್ಲಿ ತಿಳಿಸಲಾಗಿದೆ. ಆದಷ್ಟು ಬೇಗ ಸುರಕ್ಷಿತ ಸ್ಥಳಕ್ಕೆ ತಲುಪಿರಿ. ಈ ವಿಡಿಯೋವನ್ನು ಎಲ್ಲರಿಗೂ ತಲುಪುವ ಹಾಗೆ ಮಾಡಿ ,Share ಮಾಡಿ.
ಈ ವಿಡಿಯೋ ಮೂಲಕ ನನ್ನದೊಂದು ಸಣ್ಣ ಸಹಾಯ.
Japanese technique to withstand water pressure /Flood
Pls forward.... Please Share This Video as much as Possible.
This Technique may help someone....
#waterfloodinkarnataka #WaterFloodinNorthKarnataka
0 Comments